ಪ್ರೇಮಮಯಿ, ಎಂ.ಆರ್.ವಿಠಲ್ ನಿರ್ದೇಶನ ಮತ್ತು ಶ್ರೀಕಾಂತ್ ನಹತಾ ನಿರ್ಮಾಪಣ ಮಾಡಿರುವ ೧೯೬೬ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಆರ್.ಸುದರ್ಶನಂ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ ,ಅಶ್ವಥ್ ಮತ್ತು ಲೀಲಾವತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ರಾಜಕುಮಾರ್ ನಾಯಕಿ(ಯರು) = ಲೀಲಾವತಿ ಅಶ್ವಥ್ ಮೈನಾವತಿ ರಂಗ ಬಿ ವಿ ರಾಧಾ ರಾಮ ಬೇಬಿ ಪ್ರಶಾಂತ್ ಅರುಣ್ ಕುಮಾರ್ == ಉಲ್ಲೇಖಗಳು ==